Laser eye surgery: Benefits & Risks | Vijay Karnataka admin, October 9, 2023 #LaserEyeSurgery #EyeProblems #EyeSurgery ಫ್ಯಾಷನ್ ಕನ್ನಡಕ ಧರಿಸಲು ಎಲ್ಲರೂ ಇಷ್ಟಪಡುತ್ತಾರೆ. ಅದೇ ದೃಷ್ಟಿದೋಷ ಅಥವಾ ತಲೆನೋವಿನಿಂದಾಗಿ ಸೋಡಾ ಗ್ಲಾಸ್ ಕನ್ನಡಕ ಧರಿಸುವ ಪರಿಸ್ಥಿತಿ ಬಂದರೆ ತುಂಬಾ ಬೇಜಾರಾಗುತ್ತದೆ. ಹಾಗಾಗಿ ಇದಕ್ಕೆ ಲೇಸರ್ ಚಿಕಿತ್ಸೆ ಮಾಡಿಸುವುದು ಹೇಗೆ? ಯಾರೆಲ್ಲಾ ಈ ಲೇಸರ್ ಚಿಕಿತ್ಸೆ ಮಾಡಸಬಹುದು ಎಂಬುದನ್ನು ಕಣ್ಣಿನ ತಜ್ಞರಿಂದಲೇ ತಿಳಿಯೋಣ ಬನ್ನಿ. Our Website : Facebook: Twitter: Health News